ಅಭಿವೃದ್ಧಿ ಯೋಜನೆಗಳು ಬುಡಮೇಲು, ಭ್ರಷ್ಟಾಚಾರ- ಆರೋಪ: ಕಾಸರಗೋಡು ನಗರಸಭೆ ವರ್ಕಿಂಗ್ ಗ್ರೂಪ್ ಮಹಾಸಭೆಯಲ್ಲಿ ಗದ್ದಲ, ಕೋಲಾಹಲ
ಕಾಸರಗೋಡು: ನಗರಸಭಾ ವರ್ಕಿಂಗ್ ಗ್ರೂಪ್ ಮಹಾಸಭೆ ಸದ್ದುಗದ್ದಲದಲ್ಲಿ ಕೊನೆಗೊಂಡಿತು. ಮುಕ್ಕಾಲು ಗಂಟೆ ಕಾಲ ಮುಂದುವರಿದ ವಾಗ್ವಾದ ಗದ್ದಲದಿಂದಾಗಿ ಸಭೆ ಕೋಲಾಹಲದಲ್ಲಿ ಮುಳುಗಿತು. ವಿಷಯ ತಿಳಿದು ತಲುಪಿದ ಪೊಲೀಸರು
Read More