ಪೈವಳಿಕೆ ಬಳಿ ಮನೆಯಿಂದ 7 ಪವನ್ ಚಿನ್ನಾಭರಣ, 1 ಲಕ್ಷ ರೂ. ಕಳವು; ಕಪಾಟಿನಲ್ಲಿ ನಕಲಿಚಿನ್ನವಿರಿಸಿ ಅಸಲಿ ಚಿನ್ನಾಭರಣ ದೋಚಿದ ಕಳ್ಳರು
ಉಪ್ಪಳ: ಮನೆಯ ಕಪಾಟಿನಲ್ಲಿ ನಕಲಿ ಚಿನ್ನಾಭರಣ ಇರಿಸಿ ೭ ಪವನ್ ಅಸಲಿ ಚಿನ್ನಾಭರಣಗಳನ್ನು ಹಾಗೂ ೧ ಲಕ್ಷ ರೂಪಾಯಿಯನ್ನು ದೋಚಿದ ಘಟನೆ ವರದಿಯಾಗಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ
Read More