ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಡಿನಾಡಿನ ಕಾಳಜಿ ಪ್ರೇರಣದಾಯಿ- ಸಚಿವ ಚೆಲುವರಾಯ ಸ್ವಾಮಿ
ಸೀತಾಂಗೋಳಿ: ಬಹುಭಾಷಾ ನೆಲೆ ಗಟ್ಟಿನ ಕಾಸರಗೋಡಿನಲ್ಲಿ ಕನ್ನಡವನ್ನು ಇನ್ನೂ ಕಾಯ್ದುಕೊಂಡು ಬೆಂಬಲಿಸುತ್ತಿರುವುದು ಸ್ತುತ್ಯಾರ್ಹವಾಗಿದ್ದು, ಪತ್ರಕರ್ತರ ಕೊಡುಗೆಯು ಮಹತ್ವಪೂರ್ಣವಾಗಿದೆ ಎಂದು ಕರ್ನಾಟಕ ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ
Read More