ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದಲ್ಲಿ ಭಾರೀ ಭ್ರಷ್ಟಾಚಾರ, ಅವ್ಯವಹಾರ ಪತ್ತೆ: ಲಕ್ಷಾಂತರ ರೂ.ಗಳ ಅನಧಿಕೃತ ವ್ಯವಹಾರಗಳು: ಬರ್ಖಾಸ್ತುಗೊಳಿಸಿದ ಆಡಳಿತ ಸಮಿತಿ ಹೊಣೆಯೆಂದು ಆರೋಪ
ಕುಂಬಳೆ: ವ್ಯಾಪಾರಿಗಳ ಬಿಸ್ನೆಸ್ ಅಗತ್ಯಗಳಿಗೆ ಆರ್ಥಿಕ ಸಹಾಯ ದೊರಕಿಸುವ ಗುರಿಯೊಂದಿಗೆ 1993 ಜೂನ್ 5ರಂದು ಕಾರ್ಯಾರಂಭ ಗೊಂಡ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘ ನಿಯಮಿತ ನಂಬ್ರ
Read More