ಪೈವಳಿಕೆ: ನಾಪತ್ತೆಯಾಗಿದ್ದ 15ರ ಹರೆಯದ ಬಾಲಕಿ, ಆಟೋ ಚಾಲಕನ ಸಾವು: ಮುಂದುವರಿದ ನಿಗೂಢತೆ; ಮರಣೋತ್ತರ ಪರೀಕ್ಷೆ ಇಂದು ಪರಿಯಾರಂನಲ್ಲಿ
ಕುಂಬಳೆ: ನಾಪತ್ತೆಯಾಗಿ 26 ದಿನಗಳ ಬಳಿಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕನ ಮೃತದೇಹಗಳ ಸಮಗ್ರ ಮರಣೋತ್ತರ ಪರೀಕ್ಷೆ ಇಂದು ಪರಿಯಾರಂ
Read More