ಫಾಸ್ಟ್‌ಫುಡ್ ಹೊಟೇಲ್‌ಗಳಲ್ಲಿ ತ್ಯಾಜ್ಯರಾಶಿ: 15,000 ರೂ. ದಂಡ
ಕಾಸರಗೋಡು: ನಗರದ ಪ್ರೆಸ್‌ಕ್ಲಬ್ ಜಂಕ್ಷನ್‌ನ ಪ್ರಧಾನ ರಸ್ತೆ ಪರಿಸರದಲ್ಲಿ ೧೦ರಷ್ಟು ಫಾಸ್ಟ್‌ಫುಡ್ ಹೊಟೇಲ್‌ಗಳಿಂದಿರುವ ಅವಶಿಷ್ಟಗಳನ್ನು ತ್ಯಾಜ್ಯ ಮೂಲದಲ್ಲೇ ಸಂಸ್ಕರಿಸದೆ ರಾಶಿ ಹಾಕಿರುವುದು ಹಾಗೂ ಇದರಿಂದ ಪರಿಸರದವರಿಗೆ ದುರ್ವಾಸನೆ
Read More