ಹಿರಿಯ ಜೀಪು ಚಾಲಕ ನಿಧನ

ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಹಲವು ವರ್ಷಗಳ ಕಾಲ ಜೀಪು ಚಾಲಕರಾಗಿದ್ದ ಬೀಜಂತ್ತಡ್ಕ ಕುಂಡ ನಿವಾಸಿ ಹಸೈನಾರ್ (75) ನಿಧನ ಹೊಂದಿದರು.  ಮೃತರು ಪತ್ನಿ ಫಾತಿಮ, ಮಕ್ಕಳಾದ ನಿಯಾಸ್, ಅಬ್ದುಲ್ಲ, ಆಯಿಷ, ಶಾಫಿ, ಮಾಹಿನ್, ಅಳಿಯ ಇಬ್ರಾಹಿಂ, ಸೊಸೆಯಂದಿರಾದ ಸಫಿಯ ಫರೀದ, ಹಸೀನ, ಶಾಹಿನ, ಸಹೋದರರಾದ ಸೂಫಿ, ಮುಹಮ್ಮದ್, ಸಹೋದರಿಯರಾದ ಖದೀಜ, ರುಖಿಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

You cannot copy contents of this page