ಉಪ್ಪಳ: ಶಿರಿಯ ವಾನಂದೆ ನಿವಾಸಿ ದಿ| ಸದಾಶಿವ ಶೆಟ್ಟಿ ಯವರ ಪತ್ನಿ ಸೀತಾ ಶೆಟ್ಟಿ [78] ಶನಿವಾರ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ಶಶಿಧರ ಶೆಟ್ಟಿ, ಸತೀಶ್ಚಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ಸುಜಾತ ಶೆಟ್ಟಿ, ಸೊಸೆಯಂದಿರಾದ ರೂಪಕಲಾ ಶೆಟ್ಟಿ,ಆಶಾಲತಾ ಶೆಟ್ಟಿ, ಶಿಲ್ಪ ಶೆಟ್ಟಿ, ಸಹೋದರಿಯರಾದ ಲಕ್ಷ್ಮೀ, ಕಮಲ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
