ಅಸೌಖ್ಯ ಬಾಧಿಸಿ ಯುವತಿ ಮೃತ್ಯು

ಕಾಸರಗೋಡು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು.

ಪಡನ್ನಕ್ಕಾಡ್ ಅನಂತಂಪಳ್ಳ ಮುನಂಬದ ಕಲ್ಯಾಣಿ ಎಂಬವರ ಪುತ್ರಿ ಎಂ. ವನಜ (44) ಮೃತ ಯುವತಿ. ಅಸೌಖ್ಯ ಬಾಧಿಸಿದ್ದ ಇವರು ದೀರ್ಘ ಕಾಲದಿಂದ ಚಿಕಿತ್ಸೆಯಲ್ಲಿ ದ್ದರು. ಮೃತರು ಪತಿ ಪಿ.ಪಿ. ರವಿ (ಪಿಲಿಕ್ಕೋಡ್ ಮಡಿವಯಲ್), ಮಕ್ಕಳಾದ ಶ್ರೀರಾಜ್, ಶ್ರೀಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page