ಅಸೌಖ್ಯ: ಯುವತಿ ನಿಧನ

ಕೊಡ್ಲಮೊಗರು: ಮೂತ್ರಕೋಶ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ದೈಗೋಳಿ ಅಡೆಕಳಕಟ್ಟೆ ನಿವಾಸಿ ಭಾಸ್ಕರ ಆಚಾರ್ಯರ ಪುತ್ರಿ ಲಕ್ಷ್ಮೀಪ್ರಭಾ(31) ನಿಧನ ಹೊಂದಿದರು. ಹಲವಾರು ವರ್ಷಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಅವಿವಾಹಿತೆಯಾದ ಇವರು ತಂದೆ, ಸಹೋದರ ಯತಿರಾಜ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಾಯಿ ಜಯಂತಿ ಈ ಹಿಂದೆ ನಿಧನ ಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page