ಇಚ್ಲಂಗೋಡು ಶ್ರೀ ಸದಾಶಿವ ದೇವಸ್ಥಾನದ ನೂತನ ಆಡಳಿತ ಮಂಡಳಿ
ಬಂದ್ಯೋಡು: ಇಚ್ಲಂಗೋಡು ಶ್ರೀ ಸದಾಶಿವ ಕ್ಷೇತ್ರದ ನೂತನ ಆಡಳಿತ ಸಮಿತಿ ಇತ್ತೀಚೆಗೆ ರಚಿಸಲಾಯಿತು. ದೇವಸ್ವಂ ಬೋರ್ಡ್‌ನ ಜಿಲ್ಲೆಯ ಇನ್ಸ್‌ಪೆಕ್ಟರ್ ಉಮೇಶ್ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರರಾಗಿ ಸುಧೀಶ್ಚಂದ್ರ ಶೆಟ್ಟಿ ಮುಗೇರುಗುತ್ತು ಇಚ್ಲಂಗೋಡು, ಮೊಕ್ತೇಸರರಾಗಿ ಪುಷ್ಪರಾಜ ಶೆಟ್ಟಿ ಬಿ. ಇಚ್ಲಂಗೋಡು, ಭಾಸ್ಕರ ಉಪರ್ಲೆ, ಕೆ.ಎ. ಕೃಷ್ಣ ಶೆಟ್ಟಿ ಇಚ್ಲಂಗೋಡು ನೇಮಕಗೊಂಡರು.