ಇಬ್ಬರು ಮಕ್ಕಳ ಸಹಿತ ಯುವತಿ ನಾಪತ್ತೆ

ಕಾಸರಗೋಡು: 7 ಹಾಗೂ 3 ವರ್ಷ ಪ್ರಾಯದ ಇಬ್ಬರು ಮಕ್ಕಳ ಸಹಿತ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ.  ಚೆಂಗಳ ತೈವಳಪ್‌ನ ಖದೀಜತ್ ಇರ್ಫಾನ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ತಂದೆ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page