ಉಪ್ಪಳ ಟೌನ್ ಅಂಗನವಾಡಿಯಲ್ಲಿ ವಿದಾಯಕೂಟ

ಮೀಯಪದವು: ಉಪ್ಪಳ ಟೌನ್ ಅಂಗನವಾಡಿಯಲ್ಲಿ ಹಲ ವಾರು ವರ್ಷಗಳಿಂದ ಸಹಾಯಕಿ ಯಾಗಿ ಸೇವೆ ಸಲ್ಲಿಸಿದ ಲೀಲ ಸೇಸಮ್ಮರಿಗೆ ವಿದಾಯಕೂಟ ಇತ್ತೀಚೆಗೆ ನಡೆಯಿತು. ಮಂಗಲ್ಪಾಡಿ ಸದಸ್ಯ ಅಬ್ದುಲ್‌ಶರೀಫ್ ಟಿ.ಎಂ ಉದ್ಘಾಟಿಸಿದರು. ಮುಳಿಂಜ ಜಿ.ಎಲ್.ಪಿ ಶಾಲೆಯ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಶುಭ ಹಾರೈಸಿದರು. ಲೀಲಾಸೇಸಮ್ಮ ರನ್ನು ಸನ್ಮಾನಿಸಲಾಯಿತು. ಅಂಗನ ವಾಡಿಯ ಕಾರ್ಯಕರ್ತೆ ಆಶಾ.ಜಿ ಸ್ವಾಗತಿಸಿದರು .ವೆಲ್‌ಫೇರ್ ಸಮಿತಿ ಸದಸ್ಯರು ಭಾಗವಹಿಸಿದರು.

You cannot copy contents of this page