ಎಐಟಿಯುಸಿ ಮಂಜೇಶ್ವರ ಯೂನಿಟ್ ಸಭೆ
ಮಂಜೇಶ್ವರ: ಯಾವುದೇ ರೀ ತಿಯ ನಿಯಂತ್ರಣವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಅಂತಾರಾಜ್ಯ ಸಹಕಾರಿ ಸಂಘಗಳ ನಿಯಂತ್ರಣ ಅಧಿಕಾರವನ್ನು ರಾಜ್ಯ ಸರಕಾರ ಹೊಂದಿರಬೇಕು ಎಂದು ಕೇರಳ ಕೋಆಪರೇಟಿವ್ ಎಂಪ್ಲಾ ಯೀಸ್ ಕೌನ್ಸಿಲ್ (ಎಐಟಿಯುಸಿ) ಮಂ ಜೇಶ್ವರ ಯೂನಿಟ್ ಸಭೆ ಆಗ್ರಹಿಸಿದೆ. ಎ.ಐ.ಟಿ.ಯು. ಸಿ. ಜಿಲ್ಲಾ ಕಾರ್ಯದರ್ಶಿ ಟಿ. ಕೃಷ್ಣ ಸಮ್ಮೇಳನ ಉದ್ಘಾಟಿಸಿದರು.
ಕೆ.ಸಿ.ಇ.ಸಿ. ಜಿಲ್ಲಾ ಕಾರ್ಯದರ್ಶಿ ಬಿ.ಸುಕು ಮಾರ ನ್,ಅಧ್ಯಕ್ಷ ರಾಮಕೃಷ್ಣ ಕಡಂಬಾರ್ ಎಸ್. ರಾಮಚಂದ್ರ, ರಾಜನ್ ನಾ ಯರ್, ಶ್ರೀಧರ ಆರ್.ಕೆ ಮಾತನಾ ಡಿದರು. ಎ.ಐ. ಟಿ. ಯು.ಸಿ. ಉತ್ತರ ವಲಯ ಜಾಥಾವನ್ನು ಯಶ ಸ್ವಿಗೊಳಿಸಲು ಕರೆ ನೀಡಲಾಯಿತು.