ಎಚ್‌ಟಿ ಲೈನಿಗೆ ಬಿದ್ದ ಮರ: ಮೊಟಕುಗೊಂಡ ವಾಹನ ಸಂಚಾರ

ಕಾಸರಗೋಡು: ನಗರದ ಎಂ.ಜಿ. ರಸ್ತೆಯ ಸಿಟಿಗೋಲ್ಡ್ ಬಳಿಯ ರಸ್ತೆಯಲ್ಲಿ ಇಂದು ಮುಂಜಾನೆ ಸುಮಾರು ೪ ಗಂಟೆಗೆ ಎಚ್‌ಟಿ ವಿದ್ಯುತ್ ಲೈನ್‌ನ ಮೇಲೆ ಮರವೊಂದು ಬಿದ್ದು ಆ ರಸ್ತೆ ಮೂಲಕ ಸಾರಿಗೆ ಸಂಚಾರ ಮೊಟಕುಗೊಳ್ಳುವೆತೆ ಮಾಡಿದು. ಮಾತ್ರವಲ್ಲ  ಅದೃಷ್ಟವಶಾತ್ ಅನಾಹುತ ತಪ್ಪಿ ಹೋಗಿದೆ. ವಿಷಯ ತಿಳಿದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ. ಎನ್. ವೇಣುಗೋಪಾಲ್‌ರ ನೇತೃತ್ವದ ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕೆ ಆಗಮಿಸಿ ಮರಗಳನ್ನು ಕಡಿದು ಸಾರಿಗೆ ಸಂಚಾರ ಸುಗಮಗೊಳಿಸಿದರು.

RELATED NEWS

You cannot copy contents of this page