ಎಣ್ಮಕಜೆ ಪಂ. ಉಪಾಧ್ಯಕ್ಷ ಆಯ್ಕೆ ೧೫ರಂದು: ರಂಲ ಮುಸ್ಲಿಂಲೀಗ್ ಅಭ್ಯರ್ಥಿ

ಪೆರ್ಲ: ಈ ತಿಂಗಳ ೧೫ರಂದು ನಡೆಯಲಿರುವ ಎಣ್ಮಕಜೆ ಪಂಚಾ ಯತ್ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಚುನಾವಣೆಗೆ ಮುಸ್ಲಿಂ ಲೀಗ್‌ನ ಸದಸ್ಯೆ ರಂಲ ಇಬ್ರಾಹಿಂರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮುಸ್ಲಿಂ ಲೀಗ್ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯಿಂದ ತಿಳಿಸಿದ್ದಾರೆ. ಪಂ. ಉಪಾಧ್ಯಕ್ಷೆಯಾಗಿದ್ದ ಡಾ. ಜಹನಾಸ್ ಹಂಸಾರ್ ರಾಜೀನಾಮೆ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ.

You cannot copy contents of this page