ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಇಂದು ಅಪರಾಹ್ನ ಪ್ರಕಟ

ಕಾಸರಗೋಡು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಇಂದು ಅಪರಾಹ್ನ 3 ಗಂಟೆಗೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ  ಪ್ರಕಟಿಸುವರು.

ಇದಾದ ಬಳಿಕ ಪಿ.ಆರ್.ಡಿಯ ಲೆವ್ ಮೊಬೈಲ್ ಅಪ್ಲಿಕೇಷನ್, ಪರೀಕ್ಷಾ ಭವನದ ಔದ್ಯೋಗಿಕ ವೆಬ್ ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಇದರ ಜೊತೆಗೆ ಬಿಎಚ್‌ಎಸ್‌ಎಲ್‌ಸಿ ಮತ್ತು ಟಿಎಚ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಗಳನ್ನೂ ಪ್ರಕಟಿಸಲಾಗುವುದು.

You cannot copy contents of this page