ಉಪ್ಪಳ: ಕನಿಲ ಸಸಿಹಿತ್ಲು ನೆಲ್ಲಿ ಕತೀಯ ತರವಾಡು ಶ್ರೀ ವಿಷ್ಣು ಮೂರ್ತಿ, ವಯನಾಟ್ ಕುಲವನ್, ಪಡಿಞಾರ್ ಚಾಮುಂಡಿ, ರಕ್ತೇಶ್ವರಿ ದೈವಗಳ ದೈವಸ್ಥಾ ನದ ನೂತನ ತರವಾಡು ಮನೆಯ ಗೃಹಪ್ರವೇಶ, ದೈವಗಳ ಪುನರ್ ಪ್ರತಿಷ್ಠೆ ನಾಳೆ ನಡೆಯಲಿದೆ. ಬೆಳಿಗ್ಗೆ ೯ರಿಂದ ಗೃಹ ಪ್ರವೇಶ, ೧೦.೫೬ರಿಂದ ಪ್ರತಿಷ್ಠೆ, ಮಧ್ಯಾ ಹ್ನ ಅನ್ನ ಸಂತರ್ಪಣೆ ನಡೆಯಲಿದೆ.




