ಕಾಸರಗೋಡು : ಕರಂದಕ್ಕಾಡು ಶಿವಾಜಿನಗರದ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ 9 ನೇ ಪ್ರತಿಷ್ಠಾ ವಾರ್ಷಿಕೋತ್ಸವ ಪುರೋಹಿತ ಕೇಶವ ಆಚಾರ್ಯರ ನೇತೃತ್ವದಲ್ಲಿ ಜರಗಿತು. ಸಂಜೆ ದೀಪ ಪ್ರತಿಷ್ಠೆ, ಭಜನೆ ಸಂಕೀರ್ತನೆ, ರಾತ್ರಿ ಮಹಾಪೂಜೆ ಜರಗಿತು.

You cannot copy contents of this page