ಕಲ್ಯಾಣ ಪಿಂಚಣಿ ವಿತರಣೆ ನಾಳೆಯಿಂದ

ಕಾಸರಗೋಡು: ಸಾಮಾಜಿಕ ಕಲ್ಯಾಣ ಪಿಂಚಣಿಯ ಎರಡು ಕಂತಿನ ಹಣ ನಾಳೆಯಿಂದ ವಿತರಿಸಲಾಗು ವುದು. ಇದರಂತೆ ಪ್ರತಿಯೋರ್ವರಿಗೆ ಗೂ. ಎರಡು ಕಂತಿನ ಮೊತ್ತವಾಗಿ ಪ್ರತಿಯೋರ್ವರಿಗೂ ತಲಾ 3200 ರೂ.ನಂತೆ ಪಿಂಚಣಿ ಲಭಿಸಲಿದೆ. ರಂಜಾನ್ ಮತ್ತು ವಿಷು ಹಬ್ಬದ ಸಲುವಾಗಿ ಪಿಂಚಣಿ ವಿತರಿಸಲಾಗುತ್ತಿದೆ. ಆದರೆ ನಾಲ್ಕು ತಿಂಗಳ ಪಿಂಚಣಿ ವಿತರಣೆ ಇನ್ನೂ ಹಾಗೇ ಉಳಿದುಕೊಂಡಿದೆ. ರಾಜ್ಯದಲ್ಲಿ ಒಟ್ಟು 62 ಲಕ್ಷ ಮಂದಿ ಕಲ್ಯಾಣ ಪಿಂಚಣಿ  ಪಡೆಯುತ್ತಿದ್ದಾರೆ. ಇದರಲ್ಲಿ ಮಸ್ಟರಿಂಗ್ ನಡೆಸಿದ ಎಲ್ಲರಿಗೂ ಪಿಂಚಣಿ ಲಭಿಸಲಿದೆ. ಎರಡು ತಿಂಗಳ ಪಿಂಚಣಿ ವಿತರಿಸಲು 1800 ಕೋಟಿ ರೂ. ಬೇಕಾಗಿದೆ.

RELATED NEWS

You cannot copy contents of this page