ಕೇಂದ್ರೀಯ ವಿವಿಯಲ್ಲಿ ಕನ್ನಡ ಎಂ.ಎಗೆ ನೇರ ದಾಖಲಾತಿ


ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಜೂನ್ 29ರಂದು ಬೆಳಿಗ್ಗೆ 9.30ಕ್ಕೆ ಪ್ರವೇಶ ಪರೀಕ್ಷೆ ಹಾಗೂ ದಾಖಲಾತಿ ಪ್ರಕ್ರಿಯೆಗಳು ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಸಂಬAಧಪಟ್ಟ ಪದವಿ ಅಂಕಪಟ್ಟಿ ಹಾಗೂ ಅಗತ್ಯದ ಮೂಲ ದಾಖಲಾತಿಗಳೊಂದಿಗೆ ವಿಭಾಗದ ಕಚೇರಿಗೆ ಬೆಳಿಗ್ಗೆ 9.30ರ ಮುಂಚಿತ ತಲುಪಬೇಕಾ ಗಿದೆಯೆಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9964022582 ಅಥವಾ hod.kannada@ cukerala.ac.in ಗೆ ಇ.ಮೇಲ್ ಮಾಡುವಂತೆ ತಿಳಿಸಲಾಗಿದೆ.

You cannot copy contents of this page