ಛತ್ತೀಸ್‌ಗಡದಲ್ಲಿ ಪೊಲೀಸ್ ಕಾರ್ಯಾಚರಣೆ; ಮೂರು ಮಾವೋವಾದಿಗಳು ಗುಂಡಿಗೆ ಬಲಿ

ರಾಯ್ಪುರ: ಛತ್ತೀಸ್‌ಗಡದಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚ ರಣೆಯಲ್ಲಿ ಮೂವರು ಮಾವೋವಾದಿಗಳು ಹತರಾಗಿದ್ದಾರೆ.

ಛತ್ತೀಸ್‌ಗಡದ ದಾಂತೇ ರಾದ ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಈ ಪ್ರದೇಶದ ದಬ್ಬಕುನ್ನ ಗ್ರಾಮದ ಬೆಟ್ಟದಲ್ಲಿ ಮಾವೋವಾ ದಿಗಳು  ಅಡಗಿರುವ ಸ್ಪಷ್ಟ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅದರಂತೆ ಪೊಲೀಸರು ತಂಡ ಅಲ್ಲಿಗೆ ಸಾಗಿದಾಗ ಅಲ್ಲಿ ಪೊಲೀಸರು ಮತ್ತು ಮಾವೋ ವಾದಿಗಳ ನಡುವೆ ಗುಂಡಿನ ಚಕಮಕಿ ನಡೆದು, ಅದರಲ್ಲಿ ಮೂವರು ಮಾ ವೋವಾದಿಗಳು ಹತರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page