ಜಿಲ್ಲೆಯಲ್ಲಿ ಏಳು ಮಂದಿ ಎಸ್‌ಐಗಳ ವರ್ಗಾವಣೆ

ಕಾಸರಗೋಡು: ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಿಂದ ಏಳು ಮಂದಿ ಎಸ್‌ಐಗಳನ್ನು ವಿವಿಧೆಡೆಗೆ ವರ್ಗಾ ಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಿ. ಶಿಲ್ಪ ಆದೇಶ ಹೊರಡಿಸಿದ್ದಾರೆ.

ಇದರಂತೆ ಹೊಸದುರ್ಗದಿಂದ ಅನ್ಸಾರ್‌ರನ್ನು ಬೇಕಲಕ್ಕೆ, ಆದೂರಿನಿಂದ ಅನುರೂಪ್‌ರನ್ನು ಹೊಸದುರ್ಗಕ್ಕೆ ವರ್ಗಾಯಿಸ ಲಾಗಿದೆ. ಕಾಸರಗೋ ಡಿನಿಂದ ಸಿ. ರುಮೇಶ್‌ರನ್ನು ಆದೂರಿಗೆ, ಕಾಸರಗೋಡು ಟ್ರಾಫಿಕ್ ಯೂನಿ ಟ್‌ನಿಂದ ಪ್ರತೀಶ್ ಕುಮಾರ್‌ರನ್ನು ನಗರಠಾಣೆಗೆ, ನಗರಠಾಣೆಯಿಂದ ಅಖಿಲ್ ಪಿ.ಪಿ ಅವರನ್ನು ಕಾಸg ಗೋಡು ಟ್ರಾಫಿಕ್ ವಿಭಾಗಕ್ಕೆ ವರ್ಗಾ ಯಿಸಲಾಗಿದೆ. ವಿ.ಪಿ. ಅಖಿಲ್‌ರನ್ನು ಹೊಸದುರ್ಗದಿಂದ ಕಾಸರಗೋಡು ನಗರಠಾಣೆಗೆ, ವಿ. ಮೋಹನನ್‌ರನ್ನು ಹೊಸದುರ್ಗ ಕಂಟ್ರೋಲ್ ರೂಂನಿಂದ ಹೊಸದುರ್ಗ ಠಾಣೆಗೆ ವರ್ಗಾಯಿಸಲಾಗಿದೆ.

RELATED NEWS

You cannot copy contents of this page