ಕಂಬಳೆ: ಪೆಲ್ತಡ್ಕ ನಿವಾಸಿ ಬಟ್ಯ ಭಂಡಾರಿಯವರ ಪುತ್ರ ಓಬ ಯ್ಯ ಭಂಡಾರಿ (66) ನಿಧನ ಹೊಂದಿದರು. ಸಿಪಿಎಂ ಪೆಲ್ತಡ್ಕ ಬ್ರಾಂಚ್ ಸದಸ್ಯನಾಗಿದ್ದರು.
ಮೃತರು ಪತ್ನಿ ವಾಸಂತಿ, ಮಕ್ಕಳಾದ ಶ್ರೀನಿವಾಸ, ಪ್ರದೀಪ್ ಕುಮಾರ್, ಉಷಾ, ಪ್ರಮೀಳ, ಅಳಿಯಂದಿರಾದ ರಾಜೇಶ, ಸಂಜೀವ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page