ನಿವೃತ್ತ ಎಸ್ ಐ ನಿಧನ
ಕಾಸರಗೋಡು: ಅತ್ಯುತ್ತಮ ಸೇವೆಗೆ ಮುಖ್ಯಮಂತ್ರಿಯ ಪೊಲೀಸ್ ಪದಕ ಗಳಿಸಿದ್ದ ನಿವೃತ್ತ ಎಸ್‌ಐ ಕಾಞಂಗಾಡ್ ಕಾರಾಟುವಯಲ್‌ನ ಕೆ. ಬಾಲಕೃಷ್ಣನ್ (76 ನಿಧನಹೊಂದಿದರು. ಇವರ ಪತ್ನಿ ಎಂ.ವಿ. ಬಾಲಮಣಿ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಕೆ. ಪ್ರಶಾಂತ್, ಕೆ. ಅರವಿಂದ್ (ಮರ್ಚೆಂ ಟ್ ನೇವಿ), ಸೊಸೆಯಂದಿರಾದ ಲೆಜಿನ, ದೀಪ್ತಿ (ಇಬ್ಬರು ಅಧ್ಯಾಪಿಕೆಯರು), ಸಹೋದರ-ಸಹೋದರಿಯರಾದ ಕೆ. ಕುಂಞಾಣಿ, ಕೆ. ಚಂದುಂಞಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.