ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡಚಣೆ: ಓರ್ವ ಸೆರೆ

ಬದಿಯಡ್ಕ: ಪೊಲೀಸರ ಕರ್ತ ವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದ ಆರೋಪದಂತೆ ಬೇಳ ಚೆಡೇಕಲ್ ನಿವಾಸಿ ರತೀಶ್ ಯು (32) ಎಂಬಾ ತನನ್ನು ಬದಿಯಡ್ಕ ಪೊಲೀಸರು ಬಂ ಧಿಸಿ ಕೇಸು ದಾಖಲಿಸಿಕೊಂ ಡಿದ್ದಾರೆ.

ನೀರ್ಚಾಲಿನಲ್ಲಿ ನಿನ್ನೆ ಸಂಜೆ ತೆರೆದ ಸ್ಥಳದಲ್ಲಿ ರತೀಶ್ ಬಹಿರಂಗವಾಗಿ ಮದ್ಯಪಾನಗೈಯ್ಯು ತ್ತಿದ್ದನೆಂದೂ, ಆಗ ಆಲ್ಕೋಹಾಲ್ ಮೀಟರ್ ಬಳಸಿ ಆತನನ್ನು ಪರೀಕ್ಷೆಗೊಳಪಡಿಸಲು ಪೊಲೀಸರು ಮುಂದಾಗಿದ್ದು,  ಆತ ಅದಕ್ಕೆ ತಯಾ ರಾಗದಾಗ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಳ್ಳುವ ವೇಳೆ ಪೊಲೀಸರನ್ನು  ದೂಡಿ ಅವರ ಕರ್ತವ್ಯ ನಿರ್ವಹಣೆಗೆ ಅಡಚಣೆ ಉಂಟು ಮಾಡಿದ ಆರೋಪದಂತೆ ಆತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ,

RELATED NEWS

You cannot copy contents of this page