ಬಂದರೂ ಸೇರಿದಂತೆ ಇಡೀ ಗಾಝಾ ಇಸ್ರೇಲ್ ಸೇನೆಯ ಹಿಡಿತದಲ್ಲಿ admin@daily November 17, 2023November 17, 2023 0 Comments ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧ ಆರಂಭಗೊಂಡು ಇಂಗಿದೆ೪೨ನೇ ದಿನ ಕಳೆದರೂ ಇನ್ನೂ ಮುಂದುವರಿಯುತ್ತಿದೆ. ಈ ಮಧ್ಯೆ ಇಸ್ರೇಲ್ ಸೇನೆ ಗಾಝಾ ಬಂದರು ಸೇರಿದಂತೆ ಇಡೀ ಗಾಝಾವನ್ನು ತನ್ನ ಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಇಸ್ರೇಲ್ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.