ಮತ ಎಣಿಕೆ ದಿನವಾದ ನಾಳೆ ನಿಷೇಧಾಜ್ಞೆ
ಕಾಸರಗೋಡು: ಸಿ ಆರ್ ಪಿ ಸಿ 144 ಪ್ರಕಾರ ಮತ ಎಣಿಕೆಯ ದಿನವಾದ ಜೂನ್ 4 ರಂದು ಬೆಳಗ್ಗೆ 4 ಗಂಟೆಯಿAದ ಜೂನ್ 5 ರಂದು ಬೆಳಗ್ಗೆ 6 ಗಂಟೆಯ ತನಕ ಜಿಲ್ಲಾ ಚುನಾವಣಾ ಅಧಿಕಾರಿ ಕೆ. ಇಂ¨sಶೇಖರ್ ನಿಷೇದಾಜ್ಞೆ ಹೊರಡಿಸಿದ್ದಾರೆ. ಮತ ಎಣಿಕೆ ಕೇಂದ್ರವಾದ ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ ಒಂದು ಕಿಲೋಮೀಟರ್ ಅಂತರದಲ್ಲಿ ಈ ನಿಷೇದಾಜ್ಞೆ ಜಾರಿಯಲ್ಲಿ ರುವುದು.
ನಿಷೇದಾಜ್ಞೆ ಜಾರಿಗೊಳಿಸಿರುವ ಪ್ರದೇಶದಲ್ಲಿ 5 ಮಂದಿಗಿAತ ಹೆಚ್ಚು ಜನ ಗುಂಪುಗೂಡಿ ನಿಲ್ಲಲು ಜೊತೆಯಾಗಿ ನಡೆದುಕೊಂಡು ಹೋಗಲು ಸಾಧ್ಯವಾಗದು. ವೈದ್ಯಕೀಯ ತುರ್ತು ಸೇವೆಗಳು, ನ್ಯಾಯ ಸೇವೆಗಳು, ಅಗ್ನಿಶಾಮಕ ಸೇವೆಗಳು, ಕಾರ್ಯಗಳಿಗೆ ಯಾವುದೆ ತಡೆ ಇರಲಾರದು ನಿಷೇಧಾಜ್ಞೆಯನ್ನು ಉಲ್ಲಂಘಿಸುವವರ ವಿರುದ್ಧ ಐಪಿಸಿ ತೀರ್ಮಾನಿಸುವ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.
ಮತ ಎಣಿಕೆ ಕೇಂದ್ರವಾದ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯಾ ಕಾಲೇಜಿಗೆ ಜೂನ್ 4 ರಂದು ರಜೆ ನೀಡಲಾಗಿದೆ