ಮುಳ್ಳೇರಿಯ: ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ತಂದೆ ತಾಯಿ ಜೊತೆ ಕೋಪಿಸಿಕೊಂಡ ಯುವತಿ ನಾಪತ್ತೆ ಯಾಗಿರುವುದಾಗಿ ದೂರಲಾಗಿದೆ. ಕರ್ಮಂತೋಡಿ ಕೊಟ್ಟಂಗುಳಿಯ ಅನಿತ (೨೮) ಎಂಬಾಕೆ ನಾಪತ್ತೆ ಯಾಗಿದ್ದಾಳೆ. ಈ ಬಗ್ಗೆ ಸಹೋದರ ನೀಡಿದ ದೂರಿನಂತೆ ಪೊಲೀಸರುಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page