ರಾಜ್‌ಮೋಹನ್ ಉಣ್ಣಿತ್ತಾನ್ ನಾಳೆ ನಾಮಪತ್ರಿಕೆ ಸಲ್ಲಿಕೆ

ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರ ದಿಂದ ಸ್ಪರ್ಧಿಸುವ ಐಕ್ಯರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ನಾಳೆ ಬೆಳಿಗ್ಗೆ ೧೧ರ ಬಳಿಕ ನಾಮಪತ್ರಿಕೆ ಸಲ್ಲಿಸುವರು. ಬೆಳಿಗ್ಗೆ ೯.೩೦ಕ್ಕೆ ವಿದ್ಯಾನಗರ ಡಿಸಿಸಿ ಕಚೇರಿಯಿಂದ ಐಕ್ಯರಂಗದ ಮುಖಂಡರ, ಕಾರ್ಯಕರ್ತರ ಸಹಿತ ಮೆರವಣಿಗೆಯಲ್ಲಿ ತಲುಪಿ ನಾಮಪತ್ರಿಕೆ ಸಲ್ಲಿಸುವರೆಂದು ಚುನಾವಣೆ ಸಮಿತಿ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಪ್ರಧಾನ ಸಂಚಾಲಕ ಪಿ.ಕೆ. ಫೈಸಲ್ ತಿಳಿಸಿದ್ದಾರೆ.

You cannot copy contents of this page