ರೇಡಿಯೋ ಮೆಕ್ಯಾನಿಕ್ ನಿಧನ

ಮಂಗಲ್ಪಾಡಿ: ಪುಳಿಕುತ್ತಿ ಬಳಿಯ ಅಗರ್ತಿಮೂಲೆ ನಿವಾಸಿ ಹಿರಿಯ ರೆಡಿಯೋ ಮೆಕ್ಯಾನಿಕ್ ಒಸ್ವಾಲ್ಡ್ ಡಿಸೋಜಾ (84) ನಿಧನರಾದರು. ಇವರು ಈ ಹಿಂದೆ ಹಲವಾರು ವರ್ಷಗಳ ಕಾಲ ಉಪ್ಪಳ, ನಯಬಜಾರ್‌ನಲ್ಲಿ ರೇಡಿಯೋ ರಿಪೇರಿ ಅಂಗಡಿಯನ್ನು ನಡೆಸುತ್ತಿದ್ದರು. ಮೃತರು ಪತ್ನಿ ಕೃಷ್ಟೀನ ಕುಠೀನ, ಮಕ್ಕಳಾದ ಡೆನ್ನಿಸ್ ಡಿಸೋಜಾ, ಶಾಂತಿ ಡಿ ಸೋಜಾ, ಲ್ಯಾನ್ಸಿ ಡಿಸೋಜಾ, ಸಹೋದರಿಯರಾದ ಗ್ಲಾಡೀಸ್ ಡಿ ಸೋಜಾ, ಜೂಲಿಯೇಟ್ ಡಿಸೋಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page