ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

ಹೊಸದುರ್ಗ: ವ್ಯಕ್ತಿಯೋರ್ವ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನೀಲೇಶ್ವರ ಮನ್ನಂಪು ರತ್ತ್‌ಕಾವ್ ಸಮೀಪ ಸಂಭವಿಸಿದೆ.

ಮಡಿಕೈ ಕಾಲಿಚ್ಚಾಂಪೊದಿ ನಿವಾಸಿ ವೆಳ್ಳು ವೀಟಿಲ್ ಕುಂಞಿ ರಾಮನ್ ಎಂಬವರು ಮೃತ ವ್ಯಕ್ತಿ.  ಇಂದು ಬೆಳಿಗ್ಗೆ ೭ ಗಂಟೆಗೆ ಚೆರುವತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಇವರಿಗೆ ಢಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ರೈಲು ಸಂಚಾರ ಅರ್ಧಗಂಟೆ ವಿಳಂಬವಾಯಿತು.

RELATED NEWS

You cannot copy contents of this page