ಲೈಂಗಿಕ ಪ್ರಕರಣ ಆರೋಪಿ ಅಧ್ಯಾಪಕನಿಗೆ ಕಡ್ಡಾಯ ರಜೆ

ಹೊಸದುರ್ಗ: ಲೈಂಗಿಕ ದೌರ್ಜನ್ಯ ದೂರಿನ ಹಿನ್ನೆಲೆಯಲ್ಲಿ ಮಾಜಿ ಡಿವೈಎಫ್‌ಐ ಮುಖಂಡ, ಅಧ್ಯಾಪಕನಾಗಿದ್ದ ಸುಜಿತ್ ಕೊಡಕ್ಕಾಡ್‌ನನ್ನು ಕಡ್ಡಾಯ ರಜೆಯಲ್ಲಿ ತೆರಳುವಂತೆ ತಿಳಿಸಲಾಗಿದೆ. ಉದಿನೂರು ಸೆಂಟ್ರಲ್ ಎಯುಪಿ ಶಾಲೆಯ ಮೆನೇಜ್‌ಮೆಂಟ್ ಈತನಿಗೆ ಕಡ್ಡಾಯ ರಜೆ ಹೇರಿದೆ.

Leave a Reply

Your email address will not be published. Required fields are marked *

You cannot copy content of this page