ವಾಹನ ಸಂಚಾರದಲ್ಲಿ ನಿಯಂತ್ರಣ

ಕಾಸರಗೋಡು: ಕಾಞಂಗಾಡ್- ಕಾಸರಗೋಡು ರಾಜ್ಯ ಹೆದ್ದಾರಿಯಲ್ಲಿ ಉದುಮ ಪಳ್ಳಂ ಎಂಬಲ್ಲಿ ಲೋಕೋಪ ಯೋಗಿ ಇಲಾಖೆಯ ಅಧೀನದಲ್ಲಿ ಮೋರಿ ಸಂಕ ಪುನರ್ ನಿರ್ಮಿಸುತ್ತಿ ರುವುದರಿಂದಾಗಿ ನಿನ್ನೆಯಿಂದ ಮೂರು  ತಿಂಗಳ ಕಾಲ ವಾಹನಗಳಿಗೆ ನಿಯಂತ್ರಣ ಏರ್ಪಡಿಸಲಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಾಗುವ ವಾಹನಗಳು ವೇಗವನ್ನು ಕಡಿಮೆಗೊಳಿಸಿ ಸಂಚರಿಸಬೇಕೆಂದು ಲೋಕೋ ಪಯೋಗಿ ವಿಭಾಗ ಅಸಿಸ್ಟೆಂಟ್ ಇಂಜಿನಿಯರ್ ತಿಳಿಸಿದ್ದಾರೆ.

You cannot copy contents of this page