ಶಾಲಾ ವಾಹನಗಳ ತಪಾಸಣೆ

ಕಾಸರಗೋಡು: ಕಾಸರ ಗೋಡು ಮಂಜೇಶ್ವರ ತಾಲೂ ಕುಗಳ ಶಾಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕಾಗಿದೆ. ಕಾಸರ ಗೋಡು ನಗರಸಭಾ ಮೈದಾನದಲ್ಲಿ ಹಾಗೂ ಉಪ್ಪಳ ಎಜೆ ಶಾಲಾ ಮೈದಾನದಲ್ಲಿ ಈ ತಿಂಗಳ 22ರಂದು ಬೆಳಿಗ್ಗೆ 10ಕ್ಕೆ ಅಸಲಿ ದಾಖಲೆಗಳ ಸಹಿತ ಪರಿಶೀಲನೆಗೆ ಹಾಜರಾಗ ಬೇಕೆಂದು ಕಾಸರಗೋಡು ಆರ್‌ಟಿಒ ತಿಳಿಸಿದ್ದಾರೆ. ಹಾಜ ರಾಗದ ವಾಹನ ಗಳ ವಿರುದ್ಧ ಕ್ರಮ ಕೈಗೊಳ್ಳಲಾ ಗುವುದೆಂದು ಅವರು ಎಚ್ಚರಿಸಿದ್ದಾರೆ.

RELATED NEWS

You cannot copy contents of this page