ಸಂಭ್ರಮದ ತೆನೆಹಬ್ಬ ಆಚರಣೆ

ಕಾಸರಗೋಡು: ನಾಡಿನಾದ್ಯಂತ ಕ್ರೈಸ್ತ ಬಾಂಧವರು ಇಂದು  ತೆನೆ ಹಬ್ಬ (ಮೊಂತಿ ಫೆಸ್ತ್)ವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಇದರಂಗವಾಗಿ ಇಗರ್ಜಿಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಕಾಸರಗೋಡು, ಮಂಜೇಶ್ವರ ತಾಲೂಕಿನಲ್ಲಿ  ಪ್ರಧಾನವಾಗಿ ಕಾಸರಗೋಡು, ಬೇಳ, ಕೊಲ್ಲಂಗಾನ, ಮಣಿಯಂಪಾರೆ, ಬೋವಿಕ್ಕಾನ, ಉಕ್ಕಿನಡ್ಕ, ಪೆರ್ಮು ದೆ, ಕುಂಬಳ, ಮಂಜೇಶ್ವರ, ತಲಪಾಡಿ, ಮೀಯಪದವು, ಪಾವೂರು ಮೊದಲಾದೆಡೆಗಳಲ್ಲಿರುವ ಇಗರ್ಜಿಗಳಲ್ಲಿ ಇಂದು ಕಾರ್ಯಕ್ರಮ ನಡೆಯಿತು.

RELATED NEWS

You cannot copy contents of this page