ಸಂಶಯಾಸ್ಪದ ವ್ಯಕ್ತಿ ಸೆರೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ನಿನ್ನೆ ಮಧ್ಯರಾತ್ರಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾತನನ್ನು ಎಸ್‌ಐ ಗಣೇಶನ್ ಸೆರೆಹಿಡಿದಿದ್ದಾರೆ. ಉತ್ತರಪ್ರದೇಶದ ಪಟೇಲಿಕಾನ್ ಎಂಬಲ್ಲಿನ ಸಂಜೀದ್ (೨೩) ಎಂಬಾತ ಬಂಧಿತ ವ್ಯಕ್ತಿ. ಈತನನ್ನು ತನಿಖೆಗೊಳಪಡಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page