ಕೊಚ್ಚಿ: ಆರುನೂರರಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಟಿ.ಪಿ. ಮಾಧವನ್ (88) ನಿಧನ ಹೊಂದಿದರು. ಉದರ ಸಂಬಂಧ ರೋಗದಿಂದ ಚಿಕಿತ್ಸೆ ಯಲ್ಲಿದ್ದರು. ಅಮ್ಮ ಸಂಘಟನೆಯ ಮೊದಲ ಪ್ರಧಾನ ಕಾರ್ಯ ದರ್ಶಿಯಾಗಿದ್ದರು.
You cannot copy contents of this page