
ಪೆರ್ಲ: ಮಣಿಯಂಪಾರೆ ನೆಕ್ಕರೆಪದವಿನ ಪಿ. ಕುಂಞಿ ಕಣ್ಣ ಮಾಸ್ತ ರ್ರ ಪತ್ನಿ ಪಿ. ಲಕ್ಷ್ಮಿ ನಿಧನಹೊಂ ದಿದರು. ಇವರು ಕಾಸರಗೋಡು ಅಂಚೆ ಕಚೇರಿಯಲ್ಲಿ ಪೋಸ್ಟ್ ಮಿಸ್ಟ್ರಸ್ ಆಗಿ ನಿವೃತ್ತರಾಗಿದ್ದರು. ವಿದ್ಯಾನಗರ, ತಳಂಗರೆ, ಚೆರ್ಕಳ, ಕುಂಬಳೆ, ಬಂದ್ಯೋಡು, ಪೆರ್ಲ ಎಂಬಿಡೆಗಳ ಅಂಚೆ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಮಕ್ಕಳಾದ ಆಶಾ ಕೆ.ಎಲ್ (ಉಪನ್ಯಾಸಕಿ), ಅಭಿಲಾಷ್ ಪಿ.ಕೆ (ಎನ್.ಜಿ), ಸೊಸೆ ದಿವ್ಯಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಕಾಸರಗೋಡು: ಮಾಯಿಪ್ಪಾಡಿ ಶಿರಿಬಾಗಿಲು ಶ್ರೀಕೃಷ್ಣ ನಿವಾಸ್ನ ಗೋಪಾಲಕೃಷ್ಣ ಆಚಾರ್ಯ (58) ನಿಧನ ಹೊಂದಿದರು. ದಿ| ಪುರೋಹಿತ ಜನಾರ್ದನ ಆಚಾರ್ಯರ ಪುತ್ರನಾದ ಮೃತರು ತಾಯಿ ಸರಸ್ವತಿ, ಪತ್ನಿ ಯಶೋಧ, ಮಕ್ಕಳಾದ ಮಧುರಾಜ್, ಪ್ರಶಾಂತಿ, ಸಿಂಧೂರ, ಅಳಿಯಂದಿರಾದ ಹರಿಪ್ರಸಾದ್, ಮಿಥುನ್, ಸಹೋದರ-ಸಹೋದರಿಯರಾದ ಗಂಗಾಧರ, ಪಾಂಡುರಂಗ, ಅನಂತಪದ್ಮನಾಭ, ವಸಂತ, ಉದಯಶಂಕರ್, ಹರೀಶ್ ಕುಮಾರ್, ನವೀನ್ಚಂದ್ರ, ವೇದಾವತಿ, ಚಂದ್ರಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಬದಿಯಡ್ಕ: ಬದಿಯಡ್ಕ ಟ್ರೇಡರ್ಸ್ ಆಶ್ರಯದಲ್ಲಿ ಓಣಂ ಸಿರಿ ಕಾರ್ಯಕ್ರಮ ನಿನ್ನೆ ಇರಾ ಸಭಾಭವನದಲ್ಲಿ ಜರಗಿತು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ಘಟಕ ಅಧ್ಯಕ್ಷ ನರೇಂದ್ರ ಬಿ. ಉದ್ಘಾಟಿಸಿದರು. ಹಿರಿಯ ವ್ಯಾಪಾರಿ ಪಾಂಡುರಂಗ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರಿಬ್ಬರು ಮೊಗ್ರಾಲ್ ಪುತ್ತೂರು ಬಳಿ ಕ್ರೈನ್ನ ಬಕೆಟ್ ತುಂಡಾಗಿ ಕೆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಕಲ್ಲಿಕೋಟೆ ವಲಯ
ಪೈವಳಿಕೆ: ಪಂಚಾಯತ್ನ 8ನೇ ವಾರ್ಡ್ ಬೆರಿಪದವು ಸಮ್ಮೇಳನವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಉದ್ಘಾಟಿಸಿದರು. ಸೌಲಭ್ಯ ವಂಚಿತ ಪೈವಳಿಕೆ ಪಂಚಾಯತ್ ಅಭಿವೃದ್ಧಿಶೂನ್ಯವಾಗಿದೆ ಎಂದು ಇದಕ್ಕೆ ಇಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳು ಕಾರಣವೆಂದು ಅವರು
ಕಾಸರಗೋಡು: ಇನ್ಸ್ಟಾ ಗ್ರಾಂನಲ್ಲಿ ಪರಿಚಯಗೊಂಡ ೧೫ರ ಹರೆಯದ ಬಾಲಕಿಯನ್ನು ಎರ್ನಾಕುಳಂಗೆ ಕರೆದೊಯ್ದು ಕಿರುಕುಳ ನೀಡಿದ ಆರೋಪದಂತೆ ಯುವತಿ ಸಹಿತ ಮೂವರ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಶೇಣಿ
ಬದಿಯಡ್ಕ: ಬದಿಯಡ್ಕ ಟ್ರೇಡರ್ಸ್ ಆಶ್ರಯದಲ್ಲಿ ಓಣಂ ಸಿರಿ ಕಾರ್ಯಕ್ರಮ ನಿನ್ನೆ ಇರಾ ಸಭಾಭವನದಲ್ಲಿ ಜರಗಿತು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ಘಟಕ ಅಧ್ಯಕ್ಷ ನರೇಂದ್ರ ಬಿ. ಉದ್ಘಾಟಿಸಿದರು. ಹಿರಿಯ ವ್ಯಾಪಾರಿ ಪಾಂಡುರಂಗ
ಆಲಪ್ಪುಳ: ಆಲಪ್ಪುಳದಲ್ಲಿ ನಡೆದ ಸಿಪಿಐ ರಾಜ್ಯ ಸಮ್ಮೇಳನದಲ್ಲಿ ಹಿರಿಯ ನೇತಾರ ಬಿನೋಯ್ ವಿಶ್ವಂ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಅವಿರೋಧವಾಗಿ ಪುನರಾಯ್ಕೆ ಗೊಂಡಿದ್ದಾರೆ. ಈ ಹಿಂದೆ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದ ಕಾನಂ ರಾಜೇಂದ್ರನ್ ನಿಧನರಾದ ಹಿನ್ನೆಲೆಯಲ್ಲಿ
ನವದೆಹಲಿ: ಭಾರತದ 15ನೇ ಉಪರಾಷ್ಟ್ರಪತಿಯಾಗಿ ಚಂದ್ರಾಪುರಂ ಪೊನ್ನು ಸ್ವಾಮಿ ರಾಧಾಕೃಷ್ಣನ್ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸರಳ ಸಮಾರಂ ಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಸಿ.ಪಿ. ರಾಧಾಕೃಷ್ಣನ್ರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಮಂತ್ರಿ
ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಸುಂಕ ಸಮರದ ಹೆಸರಲ್ಲಿ ಉದ್ವಿಗ್ನತೆಯ ವಾತಾವರಣ ನೆಲೆಗೊಂಡಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮತ್ತು ಪ್ರಧಾನಿ ಮೋದಿಯ ವರ ಬಗ್ಗೆ ತಳೆದಿದ್ದ ನಿಲುವಿನಿಂದ ಉಲ್ಟಾ
ನಾಳೆ ತಿರುವೋಣಂ. ಓಣಂ ಹಬ್ಬವನ್ನು ಸ್ವಾಗತಿಸಲು ಕೇರಳೀಯರು ಸಿದ್ಧತೆಯಲ್ಲಿದ್ದಾರೆ. ಮನೆಯಂಗಳದಲ್ಲಿ ಹೂರಂಗೋಲಿ ಸಿದ್ಧಪಡಿಸಲು ಹೂ, ಓಣಂ ಔತಣಕ್ಕಾಗಿ ಸಾಮಗ್ರಿಗಳು, ಹೊಸ ಬಟ್ಟೆಬರೆಗಳ ಖರೀದಿಗಾಗಿ ಜನರು ಈಗಾಗಲೇ ಆರಂಭಿಸಿದ್ದು, ಇಂದು ಅದು ಪಾರಮ್ಯಕ್ಕೇರಲಿದೆ. ಈಗಾಗಲೇ ಪೇಟೆಗಳಲ್ಲಿ
You cannot copy contents of this page