LATEST NEWS
ಜನದ್ರೋಹಿ ಆಡಳಿತದ ವಿರುದ್ಧ ಸಿಪಿಎಂನ ಹೋರಾಟ ಮುಂದುವರಿಕೆ- ಎ. ವಿಜಯ ರಾಘವನ್

ಸಿಪಿಎಂನ ವಿಸ್ತೃತ ಜಿಲ್ಲಾ ಸಮಿತಿ ಸಭೆಕಾಸರಗೋಡು: ಸಿಪಿಎಂನ ಎರಡು ದಿನಗಳ ವಿಸ್ತೃತ ಜಿಲ್ಲಾ ಸಮಿತಿ ಸಭೆ  ನಿನ್ನೆ ಸಂಜೆ ನಡೆದ ಬೃಹತ್ ರ‍್ಯಾಲಿಯೊಂದಿಗೆ ಸಮಾಪ್ತಿಗೊಂಡಿತು. ರ‍್ಯಾಲಿಯಲ್ಲಿ ಜಿಲ್ಲೆಯಾದ್ಯಂತದಿಂದ ಆಗಮಿಸಿದ ಸಹಸ್ರಾರು ಸಿಪಿಎಂ ಕಾರ್ಯಕರ್ತರು ಭಾಗವಹಿಸಿದರು.

ಕೊಡುಂಗಲ್ಲೂರಿನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಕಾಸರಗೋಡಿನ ವಸತಿಗೃಹದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕೊಡುಂಗಲ್ಲೂರಿನಿಂದ ನಾಪತ್ತೆಯಾದ ವಿದ್ಯಾರ್ಥಿ ನಗರದ ವಸತಿಗೃಹದಲ್ಲಿ ಫ್ಯಾನ್‌ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.   ತೃಶೂರು ಕೊಡುಂಗಲ್ಲೂರು ಅಳಿಕ್ಕೋಡು ತಾಪಿಲ್‌ನ ಟಿ. ಮೊಹಮ್ಮದ್ ನಸೀರ್ ಎಂಬವರ ಪುತ್ರ ಟಿ.ಎಂ. ಅಬ್ದುಲ್ ನಿಹಾಲ್  

 ಬೀಗ ಜಡಿದ ಕೊಠಡಿಯೊಳಗೆ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ಕೊಲೆ  ಶಂಕೆ; ಇಬ್ಬರು ನಾಪತ್ತೆ

ಕಾಸರಗೋಡು: ತಳಂಗರೆಯಲ್ಲಿ ಬೀಗ ಜಡಿದ ಕೊಠಡಿಯಲ್ಲಿ  ಯುವಕನೋರ್ವ ಶಂಕಾಸ್ಪದ ರೀತಿಯಲ್ಲಿ  ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ  ಕೃತ್ಯವಾಗಿರಬಹುದೆಂಬ ಶಂಕೆ   ವ್ಯಕ್ತಪಡಿಸಿದ್ದಾರೆ. ತಳಂಗರೆ ಕಡವತ್ತ್‌ನ ಸತ್ತಾರ್

ಬೈಕ್‌ನಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ಪಳ್ಳಂಗೋಡು ನಿವಾಸಿ ಪಯ್ಯನ್ನೂರಿನಲ್ಲಿ ಸೆರೆ

ಮುಳ್ಳೇರಿಯ: ಬೈಕ್‌ನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಅಡೂರು ನಿವಾಸಿ ಸೆರೆ ಯಾಗಿದ್ದಾನೆ.  ಪಳ್ಳಂಗೋಡು ಮೀತಲೆ ವೀಟಿಲ್ ಎಂ.ಎ. ಮುಹಮ್ಮದ್ ಶಬಾದ್ (30)ನನ್ನು ಪಯ್ಯನ್ನೂರು ಎಸ್‌ಐ ಕೆ. ಸುಹೈಲ್ ಹಾಗೂ ತಂಡ ಬಂಧಿಸಿದೆ. ಇಂದು ಮುಂಜಾನೆ

LOCAL NEWS

ಜನದ್ರೋಹಿ ಆಡಳಿತದ ವಿರುದ್ಧ ಸಿಪಿಎಂನ ಹೋರಾಟ ಮುಂದುವರಿಕೆ- ಎ. ವಿಜಯ ರಾಘವನ್

ಸಿಪಿಎಂನ ವಿಸ್ತೃತ ಜಿಲ್ಲಾ ಸಮಿತಿ ಸಭೆಕಾಸರಗೋಡು: ಸಿಪಿಎಂನ ಎರಡು ದಿನಗಳ ವಿಸ್ತೃತ ಜಿಲ್ಲಾ ಸಮಿತಿ ಸಭೆ  ನಿನ್ನೆ ಸಂಜೆ ನಡೆದ ಬೃಹತ್ ರ‍್ಯಾಲಿಯೊಂದಿಗೆ ಸಮಾಪ್ತಿಗೊಂಡಿತು. ರ‍್ಯಾಲಿಯಲ್ಲಿ ಜಿಲ್ಲೆಯಾದ್ಯಂತದಿಂದ ಆಗಮಿಸಿದ ಸಹಸ್ರಾರು ಸಿಪಿಎಂ ಕಾರ್ಯಕರ್ತರು ಭಾಗವಹಿಸಿದರು.

STATE NEWS

ಸ್ಲೀಪರ್ ಬಸ್- ಲಾರಿ ಢಿಕ್ಕಿ ಹೊಡೆದು ಕೇರಳೀಯರ ಸಹಿತ 4 ಮಂದಿ ಮೃತ್ಯು

ಬೆಂಗಳೂರು: ಮೈಸೂರು ಬಳಿಯ ಪಿರಿಯಾಪಟ್ಟಣದಲ್ಲಿ ಸ್ಲೀಪರ್ ಬಸ್ ಹಾಗೂ ಸರಕು ಸಾಗಾಟ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟರು. ೩೦ರಷ್ಟು ಮಂದಿಗೆ ಗಾಯ ಉಂಟಾಗಿದೆ. ಇಂದು ಮುಂಜಾನೆ 3.45ರ ವೇಳೆ

NATIONAL NEWS

3 ದಿನಗಳ ಬ್ಯಾಂಕ್ ಮುಷ್ಕರ ಹಿಂತೆಗೆತ

ಹೊಸದಿಲ್ಲಿ: ಇಂದಿನಿಂದ ಮೂರು ದಿನ ನಡೆಸಲು ನಿರ್ಧರಿಸಲಾಗಿದ್ದ ಬ್ಯಾಂಕ್ ನೌಕರರ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ. ಮುಷ್ಕರವನ್ನು ಮುಂದೂಡಿರುವುದಾಗಿ ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟವಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ತಿಳಿಸಿದೆ. ನಿನ್ನೆ ರಾತ್ರಿ ಇಂಡ್ಯನ್

INTERNATIONAL NEWS

ಭಾರತ ವಿರೋಧಿ ಯುವ ನಾಯಕನ ಗುಂಡಿಕ್ಕಿ ಹತ್ಯೆ: ಬಾಂಗ್ಲಾದೇಶದಲ್ಲಿ ವ್ಯಾಪಕ ಮತೀಯ ಮೂಲಭೂತವಾದಿಗಳ ಅಟ್ಟಹಾಸ

ಢಾಕಾ:  ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು  ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್‌ನ ಮೇಲೆ ವ್ಯಾಪಕ

CULTURE

ಮಾನಿಷಾದ ಅಂದರೂ ಹೋಗೇ ಬಿಟ್ಟರುಅಮ್ಮಣ್ಣಾಯರು

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ

You cannot copy contents of this page