ಚುನಾವಣೆ: ಮೆಹಂದಿ ಸ್ಪರ್ಧೆ ನಾಳೆ


ಕಾಸರಗೋಡು: ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯ ದಂಗವಾಗಿ ಮಹಿಳೆಯರಿಗೆ ನಾಳೆ ಬೆಳಿಗ್ಗೆ 10.30ರಿಂದ ಕಾಸರಗೋಡು ಜಿಲ್ಲಾಧಿ ಕಾರಿ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲ ಮಟ್ಟದ ಮೆಹಂದಿ ಸ್ಪರ್ಧೆ ನಡೆಸಲಾಗು ವುದು. ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಉದ್ಘಾಟಿಸುವರು. ಸ್ಪರ್ಧೆಯಲ್ಲಿ ಭಾಗವ ಹಿಸಲು ಆಸಕ್ತಿಯಿರುವ ತಂಡಗಳು ಇಂದು ಸಂಜೆ 3 ಗಂಟೆಯ ಮುಂಚಿತವಾಗಿ ಸ್ವೀಪ್ ನೋಡಲ್ ಆಫೀಸರ್ರ ವಾಟ್ಸಪ್ ನಂಬ್ರವಾದ 7025515717, 9745217539ರಲ್ಲಿ ನೋಂದಾಯಿಸಲು ತಿಳಿಸಿದ್ದಾರೆ.

You cannot copy contents of this page