ಅಂಬಾರು ಕ್ಷೇತ್ರದಲ್ಲಿ ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗ: ಸಮಿತಿ ರೂಪೀಕರಣ

ಮಂಗಲ್ಪಾಡಿ: ಅಂಬಾರು ಶ್ರೀ ಸದಾಶಿವ ಕ್ಷೇತ್ರದಲ್ಲಿ ಜುಲೈ 5ರಂದು ನಡೆಯುವ ನವಗ್ರಹ ಸಹಿತ ಸ್ವಯಂ ವರ ಪಾರ್ವತಿ ಯಾಗದ ಯಶಸ್ವಿಗೆ ಸಮಿತಿ ರೂಪಿಸಲಾಯಿತು. ಅಧ್ಯಕ್ಷರಾಗಿ ಶುಭಕರ ಶೆಟ್ಟಿ ತೋಟ, ಉಪಾಧ್ಯಾಕ್ಷರಾಗಿ ಕೇಶವ ಪಂಜ, ನವೀನ್ ಶೆಟ್ಟಿ ಕುಳಬೈಲು, ಪ್ರವೀಣ್ ಬೇಕೂರು, ರಾಧಾಕೃಷ್ಣ ಶೆಟ್ಟಿ, ವಸಂತ ಕುಮಾರ್ ಮಯ್ಯ, ಮೋಹನ ಪಡ್ಪು, ಗೌರವಾ ಧ್ಯಕ್ಷರಾಗಿ ಕೊರಗಪ್ಪ ಶೆಟ್ಟಿ ಸಣ್ಣಹಿತ್ತಿಲು, ಗೌರವ ಸಲಹೆಗಾರರಾಗಿ ರಾಜೀವ ಪೂಜಾರಿ ಚೆರುಗೋಳಿ, ಶುಭಕರ ಕೊಪ್ಪಳ, ರಘು. ಸಿ, ವೀರಪ್ಪ ಅಂಬಾರು, ಸದಾಶಿವ. ಬಿ, ಕಾರ್ಯಾಧ್ಯಕ್ಷರಾಗಿ ಬಾಲಕೃಷ್ಣ ಅಂಬಾರು, ಪ್ರಧಾನ ಕಾರ್ಯ ದರ್ಶಿಯಾಗಿ ಸಮಂತ್ ಶೆಟ್ಟಿ ಹಿತ್ತಿಲು, ಕಾರ್ಯದರ್ಶಿಗಳಾಗಿ ರಾಮಚಂದ್ರ ಬಲ್ಲಾಳ್, ಬಾಲಕೃಷ್ಣ.ಸಿ, ವಿಜಯ ಕುಮಾರ್ ರೈ, ಸಚಿನ್.ಸಿ, ಹೇಮರಾಜ್ ಪಂಜ, ರವೀಂದ್ರ ಕೃಷ್ಣ ನಗರ, ಚಂದ್ರಶೇಖರ ಶೆಟ್ಟಿ ಎಂಕನ ಮೂಲೆ, ಪ್ರವೀಣ್. ಸಿ, ಸಚ್ಚಿದಾನಂದ ಶೆಟ್ಟಿ, ಕೋಶಾಧಿಕಾರಿ ಎಚ್.ಕುಂಞಣ್ಣ ಶೆಟ್ಟಿ ಹಾಗೂ ಸದಸ್ಯರಾಗಿ ಜಯಶೀಲ ಅಂಬಾರು, ಶಿವರಾಮ ಶೆಟ್ಟಿ ಕುಳಬೈಲ್, ಆನಂದ.ಬಿ, ವಿಠಲ.ಸಿ, ಶಿವಗಣೇಶ್, ಸುನಿಲ್.ಸಿ, ಹರೀಶ್ ಅಂಬಾರು, ರಮೇಶ ಅಂಬಾರು, ಪದ್ಮನಾಭ ಪಂಜ, ರವೀಂದ್ರ ಪಂಜ, ರಮಾನಾಥ ಶೆಟ್ಟಿ ತೋಟ, ಜಯರಾಮ ಶೆಟ್ಟಿ ಅಂಬಾರು, ರವಿ ತೋಟ ಇವರನ್ನು ಆರಿಸಲಾಯಿತು.

RELATED NEWS

You cannot copy contents of this page