ಇಂಜಿನಿಯರಿಂಗ್, ಫಾರ್ಮಸಿ ಪ್ರವೇಶ ಪರೀಕ್ಷೆ ಜೂನ್ ೧ರಿಂದ

ಕಾಸರಗೋಡು: ರಾಜ್ಯದಲ್ಲಿ ಇಂಜಿನಿಯರಿಂಗ್, ಫಾರ್ಮಸಿ ಪ್ರವೇಶ ಪರೀಕ್ಷೆ (ಕೀಂ) ಜೂನ್ ೧ರಿಂದ ೯ರ ವರೆಗೆ ನಡೆಯಲಿದೆ. ಕೇರಳದ ಎಲ್ಲಾ ಜಿಲ್ಲೆಗಳ ಹೊರತು ಮುಂಬಯಿ, ದೆಹಲಿ, ದುಬಾಯಿ ಎಂಬಿಡೆಗಳಲ್ಲೂ ಪರೀಕ್ಷೆ ಕೇಂದ್ರ ಇರುವುದು.  ಈ ವರ್ಷದಿಂದ ಪರೀಕ್ಷೆ ಆನ್‌ಲೈನ್ ಮೂಲಕ ನಡೆಸುವುದ ರಿಂದ ವಿವಿಧ ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ.

ಒಂದೂವರೆ ಲಕ್ಷದಷ್ಟು ಮಂದಿ ಇಂಜಿನಿಯರಿಂಗ್, ಫಾರ್ಮಸಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page