ಮಂಜೇಶ್ವರ: 14 ಮತ್ತು 16 ವರ್ಷದ ಬಾಲಕಿಯರಿಗೆ ಲೈಂಗಿಕ ಉದ್ದೇಶದಿಂದ ದೇಹ ಸ್ಪರ್ಶಿಸಿರು ವುದಾಗಿ ಆರೋಪಿಸಿ ಬಾಲಕಿಯರ ತಾಯಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂ ಡಿದ್ದಾರೆ.
ಇದರಂತೆ ಬಾಲಕಿಯರ 42 ವರ್ಷದ ತಂದೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.