ಉಳಿಯ: ಆಟೋ ಚಾಲಕ ನಿಧನ

ಮಧೂರು: ಉಳಿಯ ತುಳಸಿ ನಿವಾಸದ ಮೋಹನ ಗಟ್ಟಿ (೬೭) ನಿಧನಹೊಂ ದಿದರು. ಆಟೋ ಚಾಲಕರಾಗಿದ್ದರು. ಮೃತರು ಪತ್ನಿ ಪ್ರತಿಭಾ, ಪುತ್ರ ಕಲಾಧರ್, ಸಹೋದರಿ ಲಲಿತಾ, ಸಹೋದರ ರತ್ನಾಕರ ಗಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page