ಕುಂಬ್ಡಾಜೆ: ಕಾಂಗ್ರೆಸ್‌ನಿಂದ ಮನೆಯ ಕೀಲಿ ಕೈ ಹಸ್ತಾಂತರ ನಾಳೆ

ಕುಂಬ್ಡಾಜೆ: ಕುಂಬ್ಡಾಜೆ ಮಂಡಲ ಕಾಂಗ್ರೆಸ್ ಗೋಸಾಡ ಬೂತ್ ಸಮಿತಿ ವತಿಯಿಂದ ಪಾತೇರಿಯಲ್ಲಿ ಐತ್ತಪ್ಪ ರೈಯವರಿಗೆ ನಿರ್ಮಿಸಿ ನೀಡುವ ಮನೆಯ ಕೀಲಿ ಕೈ ಹಸ್ತಾಂತರ ನಾಳೆ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಕೀಲಿ ಕೈ ಹಸ್ತಾಂತರಿಸುವರು. ಆನಂದ ಕೆ. ಮವ್ವಾರ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸುವರು.

You cannot copy contents of this page