ಕುಸ್ತಿಯಲ್ಲಿ ಕಂಚು ಭಾರತಕ್ಕೆ 6ನೇ ಪದಕ

ಪ್ಯಾರಿಸ್: ಪ್ಯಾರಿಸ್‌ನಲ್ಲಿ ಭಾರತಕ್ಕೆ 6ನೇ ಪದಕ ಲಭಿಸಿದೆ. ಪುರುಷರ ಕುಸ್ತಿ 57 ಕಿಲೋ ಗ್ರಾಂ ವಿಭಾಗದಲ್ಲಿ ಅಮನ್ ಶೆಹರಾವತ್‌ರಿಗೆ ಕಂಚಿನ ಪದಕ ಲಭಿಸಿದೆ. ಟ್ರೋಯ್ ಕ್ರೂಸ್‌ರನ್ನು ಅಮನ್ ಸೋಲಿಸಿದ್ದಾರೆ. ಮೊದಲ ಅರ್ಧದಲ್ಲಿ 6-3ನಿಂದ ಮುನ್ನಡೆ ಸಾಧಿಸಿದ ಅಮನ್ 13-15ರಲ್ಲಿ ಪಂದ್ಯ ಸಮಾಪ್ತಿಗೊಂಡಿದೆ. ಸೆಮಿ ಫೈನಲ್‌ನಲ್ಲಿ ವಿಶ್ವ ಚಾಂಪ್ಯನ್ ಹಾಗೂ 1ನೇ ನಂಬರ್ ಪಟು ಜಪಾನ್‌ನ ತಾರಹಿಗುಚ್ಚಿಯವರೊಂದಿಗೆ ಸೋತು ಅಮನ್ ಕಂಚಿನ ಪದಕದಲ್ಲಿ ತೃಪ್ತಿಪಟ್ಟಿದ್ದಾರೆ.

Leave a Reply

Your email address will not be published. Required fields are marked *

You cannot copy content of this page