ನಿಧನ admin@daily April 5, 2025April 5, 2025 0 Comments ಎಡನೀರು: ಪೆರಡಾಲಮೂಲೆ ನಿವಾಸಿ ಕೆ. ಗೋವಿಂದ ಭಟ್ (68) ನಿಧನ ಹೊಂದಿದರು. ಮೃತರು ಪತ್ನಿ ಶಾರದಾ ಅಡೆಕೋಡ್ಲು, ಪುತ್ರ ಆದರ್ಶ, ಪುತ್ರಿ ಅಂಜಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.