ರೂಪ್‌ನಗರ: ಪಂಜಾಬ್‌ನ ರೂಪ್ ನಗರದಲ್ಲಿ ೩.೨ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಎಸ್‌ಸಿ) ತಿಳಿಸಿದೆ.
ಇಂದು ಮುಂಜಾನೆ ೧.೧೩ರ ವೇಳೆ ರೂಪ್‌ನಗರದ ಭೂಮೇಲ್ಮೈಯಿಂದ ೧೦ ಕಿ.ಮೀ. ಆಳದಲ್ಲಿ ೩.೨ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್‌ಎಸ್‌ಸಿ ತಿಳಿಸಿದೆ. ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿ ಲಭಿಸಿಲ್ಲ.






