ಉಪ್ಪಳ: ಪೋಕ್ಸೋ ಪ್ರಕ ರಣದಲ್ಲಿ ಆರೋಪಿಯಾದಾತನನ್ನು ಮಂಜೇ ಶ್ವರ ಪೊಲೀಸರು ಬಂ ಧಿಸಿದ್ದಾರೆ. ಬಾಯಾರು ಗಾಳಿಯಡ್ಕ ನಿವಾಸಿ ಶುಭರಾಜ್ (21) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಈತನಿಗೆ ನ್ಯಾಯಾ ಲಯ ರಿಮಾಂಡ್ ವಿಧಿಸಿದೆ. ಪ್ರಾಯಪೂರ್ತಿಯಾಗದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಆರೋ ಪದಂತೆ ಶುಭರಾಜ್ ವಿರುದ್ದ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದರು.
